• Download Dailyhunt App

Sign UP / Sign In



 

Category

Home > Kannada > Ajji Helidha Kategalu

Ajji Helidha Kategalu ( ಅಜ್ಜಿ ಹೇಳಿದ ಕತೆಗಳು )

Author: ರೋಹಿತ್ ಚಕ್ರತೀರ್ಥ

Kannada

50

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಜನಪದ ಅನ್ನುವುದು ಜಾಮೂನು ಇದ್ದ ಹಾಗೆ. ತಿಂದರೆ ತಿನ್ನುತ್ತಲೇಇರಬೇಕು ಅನ್ನುವ ಚಪಲ ಹತ್ತಿಸಿ ಬಿಡುತ್ತದದು. ಕತೆಗಳ ಶೋಧದಲ್ಲಿ ಇಳಿದುಮುಳುಗಿಹೋದ ನನಗೆ ಅದು ಇಷ್ಟೊಂದು ದೂರಕ್ಕೆ ನನ್ನನ್ನು ಕೈಹಿಡಿದುಕರೆಯುತ್ತದೆ ಅಂತ ಗೊತ್ತಿರಲಿಲ್ಲ ! ಜಗತ್ತಿನ ಇಪ್ಪತ್ತೈದಕ್ಕೂ ಹೆಚ್ಚಿನ ಭಾಷೆಗಳ,ವಿವಿಧ ಜನಾಂಗಗಳ, ರಾಜರ, ಜನಸಾಮಾನ್ಯರ, ನ್ಯಾಯಾಧೀಶರ, ಕಳ್ಳರ,ಘಟವಾಣಿ ಹೆಂಗಸರ, ಮುಗ್ಧ-ಮುಗುದೆಯರ ಕತೆಗಳನ್ನು ಜರಡಿ ಹಿಡಿದುಹಾಕಿದೆ. ಇವಿಷ್ಟನ್ನೂ ಒಂದೇ ಎಲೆಯಲ್ಲಿ ಬಡಿಸಹೋದರೆ ಮಕ್ಕಳಿಗೆ ತಿಂದುಅರಗಿಸಿಕೊಳ್ಳುವುದಕ್ಕೆ ಕಷ್ಟವಾಗಬಹುದು ಎನ್ನುವ ಯೋಚನೆ ಆಮೇಲೆ ಬಂತು.ಹಾಗಾಗಿ, ಭಾರತ ಮತ್ತು ನೆರೆಹೊರೆಯ ಕತೆಗಳ ಗುಚ್ಛವನ್ನು ಒಂದುಪುಸ್ತಕದಲ್ಲೂ, ಯುರೋಪ್, ರಷ್ಯ, ಆಫ್ರಿಕದಂತಹ ದೂರದೇಶಗಳ ಕತೆಗಳನ್ನುಜೊತೆಯಾಗಿ ಇನ್ನೊಂದು ಹೊತ್ತಗೆಯಲ್ಲೂ ತರುವುದೆಂದು ಯೋಚಿಸಿದ್ದಾಯಿತು. ಆ ಕ್ರಮದ ಪ್ರಕಾರ ಸಿದ್ಧಪಡಿಸಿದ ಮೊದಲ ಕಂತು ಇಲ್ಲಿದೆ.

  • Release Date:
  • Book Size: 1 MB
  • Language: Kannada
  • Category: Makkala Pustakagalu

  • 2016-03-27 21:43:45.0

    Abdul Hamid


  • 2015-12-16 21:33:10.0

    Prajwal


  • 2015-07-16 06:25:42.0

    Arunpapu Papuarun






Top

If you want to read ebooks please download our app in your favorite mobile