• Download Dailyhunt App

Sign UP / Sign In



 

Category

Home > Kannada > Angaangadaana Jivadaana

Angaangadaana Jivadaana ( ಅಂಗಾಂಗದಾನ ಜೀವದಾನ )

Author: ಎಮ್ ಎಸ್ ಎಸ್ ಮೂರ್ತಿ

Kannada

65 ( 29% off)
46

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

"ಅಂಗಾಂಗದಾನ", "ದೇಹದಾನ" ಇವುಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖಗಳಿದ್ದರೂ, ಉದಾಹರಣೆಗೆ - ದಧಿಚಿ ಮಹಾರಾಜ, ಇಂದ್ರ-ಇಂದಿನ ಸಮಾಜದಲ್ಲಿ ಆದರೆ ಬಗ್ಗೆ ಅರಿವು ಕಡಿಮೆ, ಅಜ್ಞಾನ ಹೆಚ್ಚು ಇತ್ತೀಚಿನ ಕಿಡ್ನಿ ಕಳವು ಇತ್ಯಾದಿ ವಿದ್ಯಮಾನಗಳ ಪ್ರಚಾರದಿಂದಾಗಿ ಬಹುಮಟ್ಟಿನ ತಪ್ಪು ಕಲ್ಪನೆಗಳೂ ಉಂಟಾಗಿದೆ. ಅಲ್ಲದೆ, ಹಲವು ಧಾರ್ಮಿಕ ಮೂಢನಂಬಿಕೆಗಳೂ ಇದಕ್ಕೆ ನೀರೆರೆಯುತ್ತಿವೆ. ಈ ಎಲ್ಲ ಸಂಗತಿಗಳ ಬಗ್ಗೆ ವಿಸ್ತಾರವಾಗಿ, ಆಧಾರ ಪೂರಕವಾಗಿ ಬರೆದಿರುವ ಈ ಕಿರು ಪುಸ್ತಕ ಸಾರ್ವಜನಿಕರಿಗೆ ಬಹಳಷ್ಟು ಉಪಯೋಗವಾಗಲಿಲ್ಲ. ಇನ್ನೊಂದು ಮುಖ್ಯ ಸಂಗತಿಯೆಂದರೆ ಕೇವಲ ಅಂಗಾಂಗ ದಾನಕ್ಕೆ ಸೀಮಿತವಾಗದೆ ಅದಕ್ಕೆ ಸಂಬಂಧಪಟ್ಟ ಎಲ್ಲ ಅಂಶಗಳನ್ನೂ ಲೇಖಕರು ನಿಖರವಾಗಿ ತಿಳಿಸುತ್ತಾರೆ. ಉದಾಹರಣೆಗೆ, ಮಿದುಳುಸಾವಿನ ಪಾತ್ರ, ಇತ್ಯಾದಿ ಸಮಾಜದ ಎಲ್ಲರೂ ಈ ಸಮಸ್ಯೆಗೆ ಏನು ಮಾಡಬಹುದೆಂಬುದಕ್ಕೆ ಇಲ್ಲಿ ಉತ್ತರವಿದೆ. ಕೇವಲ ವಿವರಗಳಿಗೇ ಸೀಮಿತವಾಗದೆ ಕೊನೆಯವರೆಗೂ ಓದುಗರಲ್ಲಿ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಈ ಕೃತಿ ಸಫಲವಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿರುವ ಅಭಾವವನ್ನು ತುಂಬಲು ಈ ಪುಸ್ತಕವು ಸಮರ್ಥವಾಗಿದೆ.

  • Release Date:
  • Book Size: 11 MB
  • Language: Kannada
  • Category: Aarogya, Manassu Mattu Shareera

    Be the first to rate




Top

If you want to read ebooks please download our app in your favorite mobile