• Download Dailyhunt App

Sign UP / Sign In



 

Category

Home > Kannada > Australiada Pravasodyamada Akarshanegalu

Australiada Pravasodyamada Akarshanegalu ( ಆಸ್ಟ್ರೇಲಿಯಾದಲ್ಲಿನ ಪ್ರವಾಸೋದ್ಯಮದ ಆಕರ್ಷಣೆಗಳು )

Author: ಡಾ. ಶಾಲಿನಿ ರಜನೀಶ್

Kannada

10

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಆಸ್ಟ್ರೇಲಿಯಾದಲ್ಲಿನ ಪ್ರವಾಸೋದ್ಯಮದ ಆಕರ್ಷಣೆಗೆ ಅವರು ಉಪಯೋಗಿಸುವ ಚಾಕಚಕ್ಯತೆಗಳನ್ನು ನಾನು ಗಮನಿಸಿದೆ. ಅಲ್ಲಿರುವಂತೆ ಸುಂದರ ಪರಿಸರ ನಮ್ಮ ಭಾರತದಲ್ಲಿಯೂ ಬೇಕಾದಷ್ಟಿದೆ. ಆದರೆ ಅಲ್ಲಿ ಆಕರ್ಷಕ ಸ್ಥಳಗಳ ಮಾಹಿತಿಗಳನ್ನು ಸುಂದರವಾದ ಚಿತ್ರಗಳೊಂದಿಗೆ ಮುದ್ರಿಸಿ ಎಲ್ಲರಿಗೂ ತಂತ್ರಜ್ಞಾನದ ಮೂಲಕ ತಲುಪುವಂತೆ ಮಾಡುತ್ತಾರೆ. ಅದನ್ನು ಓದಿದವರು ಈ ಜಾಗವನ್ನು ನಾವು ನೋಡದಿದ್ದರೆ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಭಾವನೆ ಮೂಡುವಂತೆ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಅದಲ್ಲದೆ ಪ್ರವಾಸಿಗರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನೀರು, ಶೌಚಾಲಯ, ಶುಭ್ರತನ ಮುಂತಾದವುಗಳನ್ನು ಒದಗಿಸಿ ಪ್ರವಾಸೀ ತಾಣಗಳು ಪುಂಡು ಪೋಕರಿಗಳ ತಾಣವಾಗದಂತೆ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಗಮನ ವಹಿಸುತ್ತಾರೆ. ಇವುಗಳನ್ನು ನಾವೂ ಅನುಸರಿಸಿದರೆ ನಾವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗಳನ್ನು ಆಕರ್ಷಿಸಬಹುದು. ಅಲ್ಲಿನ ಸರ್ಕಾರ ಪ್ರವಾಸೋದ್ಯಮದ ಸಕಲ ಸೌಕರ್ಯಗಳನ್ನೂ ಕೊಡಬಹುದು ಆದರೆ ಅದಕ್ಕೆ ತಕ್ಕಂತೆ ಪ್ರವಾಸಿಗರು ಸ್ಪಂದಿಸುತ್ತಾರೆ. ಸಿಕ್ಕಿದ ಕಡೆ ತಾವು ತಿಂದು, ಕುಡಿದು, ಪ್ಲೇಟುಗಳನ್ನು, ಲೋಟಗಳನ್ನು ಬಿಸಾಡುವುದಿಲ್ಲ. ಅದಕ್ಕಾಗಿ ನಿಯಮಿತವಾದ ಜಾಗಗಳಲ್ಲಿರುವ ಚೀಲಗಳಲ್ಲಿ ಹಾಕಿ, ಪ್ರಕೃತಿ ಸೌಂದರ್ಯವನ್ನು ಕಾಪಾಡುವುದರಲ್ಲಿ ಆಸಕ್ತಿ ವಹಿಸುತ್ತಾರೆ. ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗಾಗಿ ನಾವು ಜತನದಿಂದ ಕಾಪಾಡಬೇಕು ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ.

  • Release Date:
  • Book Size: 167 KB
  • Language: Kannada
  • Category: Pravaasodyama, Prayaana Mattu Saahasa

    Be the first to rate




Top

If you want to read ebooks please download our app in your favorite mobile