• Download Dailyhunt App

Sign UP / Sign In 

Category

Home > Kannada > Bisila Choorina Bennu

Bisila Choorina Bennu ( ಬಿಸಿಲ ಚೂರಿನ ಬೆನ್ನು )

Author: ಚೇತನಾ ತೀರ್ಥಹಳ್ಳಿ

Kannada

80

 • My Rating


 • Review Title


 • Review CommentTo read this book you need to Download the Dailyhunt App on your phone. Available in Android, Windows & Iphone

ಬಾಂಧವ್ಯ ಉಳಿಸ್ಕೊಳೋಕೆ ಯಾರಾದರೊಬ್ಬರು ಕಾಂಪ್ರೊಮೈಸ್ ಆಗಲೇಬೇಕು. ಆದರೆ ಅದೆಷ್ಟು ಪೊಳ್ಳು! ಒಬ್ಬರನ್ನೊಬ್ಬರು ವೈಚಾರಿಕವಾಗಿ ವಿರೋಧಿಸಿಕೊಳ್ತಲೇ ಗೆಳೆಯರಾಗಿರೋದು ಯಾಕೆ ಸಾಧ್ಯವಿಲ್ಲವೋ? ವಿಚಾರ ಮಿದುಳಿನದು. ಭಾವ ಹೃದಯದ್ದು.. ಈಗೀಗ ಒರಟಾಗತೊಡಗಿದ್ದ ಬಿಳುಚು ತುಟಿಯಲ್ಲಿ ಕಹಿ ನಗು. ಯಾರಿಗೆ ತಾನೆ ಹೇಳೋದು ಇದನ್ನೆಲ್ಲ? ಓಹ್! ನಿಜಕ್ಕೂ ನಾನೆಷ್ಟು ಒಂಟಿ!ಅದು ನನಗೆ 'ಶಟ್ ಡೌನ್' ಮತ್ತು 'ಟರ್ನ್ ಆಫ್' ಎರಡೂ ಒಂದೇ ಅಂತಲೂ ಗೊತ್ತಿಲ್ಲದೆ ಕಾಲ. ಹಾರ್ಡ್ ಕಾಪಿ ಅಂದ್ರೆ ಕಚ್ಚಾ ಪ್ರತಿ, ಸಾಫ್ಟ್ ಕಾಪಿ ಅಂದ್ರೆ ತಿದ್ದಿ ತೀಡಿ ಚೆಂದ ಮಾಡಿದ ಪ್ರತಿ ಅಂತ ಅಂದುಕೊಂಡಿದ್ದ ಕಾರ್ಗಾಲ! ಬಹುಶಃ ಯಾರು ಇಲ್ಲದಿದ್ದರೆ 'ಚೇತನಾ' ಇರ್ತಿರಲಿಲ್ಲವೋ, ಅವರು ಇಲ್ಲದೆ ಇದ್ದರೆ 'ಓ ನನ್ನ ಚೇತನಾ.. , ಕೂಡ ಇರ್ತಿರಲಿಲ್ಲ. ಹೌದು. ನನ್ನಣ್ಣ ಚಕ್ರವರ್ತಿ ನನಗೆ ಶುರು ಮಾಡಿದ ಬ್ಲಾಗನ್ನ ಮುಂದುವರೆಸಲಿಕ್ಕೆ ಮೂಲ ಪಾಠಗಳನ್ನ ಮಾಡಿ, "ಬರೀತಾ ಇರು, ಬಿಡಬೇಡ" ಅಂತ ಹುರಿದುಂಬಿಸಿದ. ಆದ್ರೆ ಬ್ಲಾಗಿಂಗ್ ಒಂದು ಅಡಿಕ್ಷನ್ ಆಗ್ತಿದೆ ಅನ್ನಿಸಿದಾಗೆಲ್ಲ ಗದರುತ್ತಲೂ ಇದ್ದ. ಕಮೆಂಟುಗಳಲ್ಲಿ ಗಲಾಟೆ ಮಾಡಿಕೊಂಡಾಗ ಒಳಗೊಳಗೆ ನನ್ನ ಫಜೀತಿಗೆ ಬೇಜಾರಾಗುತ್ತಾ ಮೇಲ್ನೋಟಕ್ಕೆ ಕಾಲೆಳೆಯುತ್ತಲೂ ಇದ್ದ. ಚಕ್ರವರ್ತಿ ಇಲ್ಲದೆ ಇದ್ದರೆ ಬಹುಶಃ ನಾನು ಮತ್ತೆ ಬರೆಯುತ್ತಲೇ ಇರಲಿಲ್ಲ. ನನ್ನ ಐದು ವರ್ಷಗಳ ದೀರ್ಘವಿರಾಮ ಮುರಿದವನು ಅವನೇ. ಅಣ್ಣಾ ಚಕ್ರವರ್ತಿಗೆ ಋಣಿಯಾಗಿರುವ ವಿನಮ್ರತೆಯೊಂದಿಗೆ ನನ್ನ ಮಾತುಗಳು ಶುರುವಾಗುತ್ತವೆ.

 • Release Date:
 • Book Size: 1 MB
 • Language: Kannada
 • Category: Sanna Kathegalu

 • 2018-03-23 14:23:35.0

  Marulasiddappa H Kannalli


 • 2017-09-12 16:19:13.0

  Rohith Shetty Melarikal


 • 2016-02-24 22:52:27.0

  venkinanjangud


Top

If you want to read ebooks please download our app in your favorite mobile