• Download Dailyhunt App

Sign UP / Sign In



 

Category


Dharmaraaya ( ಧರ್ಮರಾಯ )

Author: ಡಾ ಎಮ್. ಕೆ. ಭಾರತೀರಮಣಾಚಾರ್ಯ

Kannada

20 ( 30% off)
14

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಮಹಾಭಾರತದ ಮುಖ್ಯ ಪಾತ್ರಗಳನ್ನು ಎಳೆ ವಯಸ್ಸಿನ ಮಕ್ಕಳಿಗೆ ಪರಿಚಯ ಮಾಡಿಕೊಡುವ ಶ್ಲಾಘ್ಯವಾದ ಪ್ರಯತ್ನವನ್ನು ಇಲ್ಲಿ ನೋಡುತ್ತೇವೆ. ಅಂತೆಯೇ ಮಕ್ಕಳ ಮನಸ್ಸು ಮತ್ತು ಗುಣಮಟ್ಟಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಕ್ಷಿಪ್ತವಾಗಿ, ಸುಲಭವಾಗಿ ಲಲಿತವಾಗಿರುವ ಶೈಲಿಯಿಂದ ಇಲ್ಲಿ ವಿಷಯವನ್ನು ನಿರೂಪಣೆ ಮಾಡಲಾಗಿದೆ. ಕಥಾವಸ್ತುವಿನ ಮುಖ್ಯಭಾಗಗಳನ್ನು ಮಾತ್ರ ಚಿತ್ರಿಸಿ ಮಕ್ಕಳಲ್ಲಿ ವಿಚಾರವನ್ನೂ ಆಸಕ್ತಿಯನ್ನೂ ಮೂಡಿಸುತ್ತಾ ಅವರು ಮುಂದೆ ಇಡೀ ಮಹಾಭಾರತದ ಕಥೆಯನ್ನು ಸವಿಯುವುದಕ್ಕೆ ಅನುವು ಮಾಡಿಕೊಡುತ್ತದೆ, ಈ ಕಿರುಹೊತ್ತಿಗೆ ಎಂಬುದರಲ್ಲಿ ಸಂಶಯವಿಲ್ಲ. ಆದರ್ಶ ಪಾತ್ರಗಳಲ್ಲಿಯೂ ಕೆಲವು ಅನಾದರ್ಶಗುಣಗಳಿರ ಬಹುದು. ಅನಾದರ್ಶ ಪಾತ್ರಗಳಲ್ಲಿಯೂ ಕೆಲವು ಆದರ್ಶಗುಣಗಳಿರ ಬಹುದು. ಇದು ಮನುಷ್ಯ ಸ್ವಭಾವವೆಂದು ತಿಳಿದು ಅವುಗಳಲ್ಲಿರುವ ಉತ್ತಮಗುಣಗಳನ್ನು ಮಾತ್ರ ನಾವು ಅನುಸರಿಸಬೇಕು.

  • Release Date:
  • Book Size: 2 MB
  • Language: Kannada
  • Category: Makkala Pustakagalu

  • 2018-01-17 17:25:09.0

    Nagappa Shirwalkar


  • 2017-10-21 15:48:07.0

    Arya Krishna


  • 2017-06-15 20:25:35.0

    Basavarajappa Mk


  • 2017-03-06 14:38:10.0

    Neelappa S gonal


  • 2016-09-15 21:44:58.0

    Mallikarjun Kabbakki






Top

If you want to read ebooks please download our app in your favorite mobile