• Download Dailyhunt App

Sign UP / Sign In



 

Category

Home > Kannada > Gurutvakarshane-ENU?ENTU?

Gurutvakarshane-ENU?ENTU? ( ಗುರುತ್ವಾಕರ್ಷಣೆ -ಏನು? ಎಂತು? )

Author: ಹೆಚ್. ಎನ್. ಸುರೇಶ್ ಕುಮಾರ್

Kannada

50 ( 30% off)
35

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಶ್ರೀಯುತ ಹೆಚ್ ಎನ್ ಸುರೇಶ್ ಕುಮಾರ್ ಅವರ ಲೇಖನಿಯಿಂದ ಹೊರಹೊಮ್ಮಿದ ಈ ಕಿರುಹೊತ್ತಿಗೆ ನಮ್ಮ ಅಂತರಿಕ್ಷ ಪುಸ್ತಕ ಮಾಲೆಂಮು ನಾಲ್ಕನೆಯ ಕುಸುವು. ಕನ್ನಡದಲ್ಲಿ ಗುರುತ್ವಾಕರ್ಷಣೆಯ ಬಗ್ಗೆ ಚಿಂತನೆ ನಡೆಸಿದ ಕೃತಿಗಳು ಬಲು ವಿರಳ. ಹ್ಮಾಗೆ ನೋಡಿದರೆ, ನಮ್ಮ ಪ್ರಾಚೀನರೂ ಕೂಡಾ ಗುರುತ್ವಾಕರ್ಷಣೆಯ ಬಗ್ಗೆ ತಲೆ ಕೆಡೆಸಿಕೊಂಡಂತೆ ತೋರುವುದಿಲ್ಲ. ಗ್ರಹ-ತಾರೆಗಳು, -ಅವುಗಳ ಚಲನ ವಲನ, ಸೂರ್ಯ, ಆಕಾಶ ಗಂಗೆಹೀಗೆ ಹತ್ತಾರು ಗಹನವಾದ ವಿಷಯಗಳ ಬಗ್ಗೆ ಮೌಲಿಕ ಚಿಂತನೆ ನಡೆಸಿದ ಆರ್ಯಭಟ, ವರಾಹಮಿಹಿರ, ಬ್ರಹ್ಲ.ಗುಪ್ತ ಮುಂತಾದ ಪ್ರಾಚೀನ ಸಂಶೋಧಕರು ಗುರುತ್ವಾಕರ್ಷಣೆಯ ಅಸ್ತಿತ್ವ ಹಾಗೂ ಪರಿಣಾಮಗಳನ್ನು ನೇರವಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ. ಸಾರ್ವಕಾಲಿಕ ಅಗ್ರಮಾನ್ಯ ಭೌತವಿಜ್ಞಾನಿ ಸರ್ ಐಸ್ಯಾಕ್ ನ್ಯೂಟನ್ನನು ಮಂಡಿಸುವವರೆಗೆ ಗುರುತ್ವಾಕರ್ಷಣೆಯ ಅಸ್ತಿತ್ವದ ಅರಿವೇ ಇರುವಂತೆ ತೋರುವುದಿಲ್ಲ.

  • Release Date:
  • Book Size: 3 MB
  • Language: Kannada
  • Category: Engineering Mattu Technology

  • 2017-12-18 01:42:32.0

    Murugesh Muruga






Top

If you want to read ebooks please download our app in your favorite mobile