• Download Dailyhunt App

Sign UP / Sign In



 

Category

Home > Kannada > Huckleberry Finn Na Saahasagalu

Huckleberry Finn Na Saahasagalu ( ಹಕ್ಲ್‌ಬರಿ ಫಿನ್ನನ ಸಾಹಸಗಳು )

Author: ಆರ್. ಬಸವರಾಜ್

Kannada

40 ( 30% off)
28

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಟ್ವೇನ್ ಅನೇಕ ಸಣ್ಣಕತೆಗಳನ್ನೂ, ಲೇಖನಗಳನ್ನೂ, ಕಾದಂಬರಿಗಳನ್ನೂ, ಬರೆದ. 'ಎ ಕನೆಕ್ಟಿಕಟ್ ಯಾಂಕಿ ಇನ್ ಕಿಂಗ್ ಆರ್ಥರ್ಸ್ ಕೋರ್ಟ್ ದಿ ಪ್ರಿನ್ಸ್ಅಂಡ್ ದಿ ಪಾಪರ್" ಲೈಫ್ ಆನ್ ದಿ ಮಿಸಿಸಿಪ್ಪಿ- ಇವು ಅವನ ಸೃಜನಶೀಲ ಸಾಹಿತ್ಯ ಕೃತಿಗಳು. ಆದರೆ ಅವನ ಕೀರ್ತಿ ಬೆಳಗಿಸಿದ ಕೃತಿಗಳೆಂದರೆ, 'ದಿ ಆಡ್ವೆಂಚರ್ಸ್ ಆಫ್ ಟಾಮ್ ಸಾಯರ್' ಮತ್ತು 'ಹಕ್ಲ್‌ಬರಿ ಫಿನ್' ಇವೆರಡು ಕೃತಿಗಳಿಗೆ ಟ್ವೇನನ ಬಾಲ್ಯ ಜೀವನದ ಅನುಭವಗಳೇ ತಳಹದಿ. ಅದನ್ನು ಟ್ವೇನ್ ಕೂಡಾ ಒಪ್ಪಿಕೊಂಡಿದ್ದಾನಿ ಇವೆರಡು ಪುಸ್ತಕಗಳಲ್ಲೂ ಬಾಲ್ಯದಲ್ಲಿ ಅವನು ಕಂಡ ಜನರ ಮತ್ತು ಮಿಸಿಸಿಪ್ಪಿ ನದಿಯ ತೀರದ ಜನರ ಜೀವನದ ಸಹಜ ಚಿತ್ರಣವಿದೆ.

  • Release Date:
  • Book Size: 1 MB
  • Language: Kannada
  • Category: Makkala Pustakagalu

    Be the first to rate




Top

If you want to read ebooks please download our app in your favorite mobile