• Download Dailyhunt App

Sign UP / Sign In



 

Category

Home > Kannada > Isopana Lokaniti Kathegalu

Isopana Lokaniti Kathegalu ( ಈಸೋಪನ ಲೋಕನೀತಿ ಕಥೆಗಳು )

Author: ಆನಂದ್ ಕೊರಟಿ

Kannada

150

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಚಾಲ್ತಿಯಲ್ಲಿರುವ ಕಟ್ಟು ಕಥೆಗಳಲ್ಲಿ ಹೆಚ್ಚು ಕಡಿಮೆ ಮುಕ್ಕಾಲು ಪಾಲು ಕಥೆಗಳು ಪ್ರಾಣಿಗಳನ್ನು ಕುರಿತದ್ದಾಗಿವೆ, ಮತ್ತು ಈ ಮಾದರಿಯು, ಮೂಲ ಸ್ವರೂಪದ್ದೂ, ಹಗೂ, ಯಾವಾಗಲೂ ಬಹು ಜನಪ್ರಿಯವಾದದ್ದೂ ಆಗಿತ್ತೆನ್ನುವುದರಲ್ಲಿ ಯಾವ ಸಂಶಯವೂ ಇರಲಾರದು. ಇವುಗಳ ಪೈಕಿ ಎಲ್ಲೋ ಕೆಲವು ಮಾತ್ರ, ಸಸ್ಯವರ್ಗ, ಅಥವಾ ಸಮುದ್ರ, ನದಿಗಳು, ಸೂರ್ಯ, ಮಾರುತ - ಇತ್ಯಾದಿ ನೈಸರ್ಗಿಕ ವಿಷಯಗಳನ್ನು ಕುರಿತದ್ದಾಗಿವೆ. ದೇವತೆಗಳು ಅಥವಾ ಮನುಷ್ಯರು, ಅಥವಾ, ದೇವತೆಗಳೂ ಮನುಷ್ಯರೂ ಪಾತ್ರಗಳಾಗಿರುವ ಕಥೆಗಳೂ ಹಲವಾರು ಇವೆ. ಇವುಗಳಲ್ಲಿ ಅನೇಕವು ಕಾರ‍್ಯ ಕಾರಣವನ್ನು ಸೂಚಿಸುವಂಥವು. ಉಳಿದವುಗಳಲ್ಲಿ ಅನೇಕವು, ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ರೀತಿಯ ಒಳ್ಳೆಯ ಚತುರೋಕ್ತಿಯಿಂದ ಮುಕ್ತಾಯವಾದ ಕೇವಲ ದಂತ ಕಥೆಗಳಾಗಿದ್ದು, ಸಾಮಾನ್ಯವಾಗಿ, ಯಾವುದಾದರೂ ಒಂದು ನೀತಿ ಪಾಠವನ್ನು ಅಥವಾ ಒಂದು ಬುದ್ಧಿವಾದವನ್ನು ತೂಗು ಹಾಕಲು ಸಾಧ್ಯವಾದ ರೀತಿಯಲ್ಲಿವೆ.ಈ ಸಂಕಲನಕ್ಕೆ ಕಥೆಗಳನ್ನು ಸಂಗ್ರಹಿಸಿ ರೂಪಾಂತರಿಸಿದವರು ಕನ್ನಡಾದ ಹೆಸರಾಂತ ಕಥೆಗಾರರಾದ ಶ್ರೀ ಆನಂದ ಅವರು. ಇದರಲ್ಲಿ ೧೨೦ ಕಥೆಗಳಿವೆ. ಅಲ್ಲದೆ, ಚಿತ್ರಶಿಲ್ಪಿ ಎಂ.ಸಿ.ವೀರ್ ಅವರು ರಚಿಸಿದ ಸೊಗಸಾದ ೧೧೦ ಚಿತ್ರಗಳಿವೆ.

  • Release Date:
  • Book Size: 3 MB
  • Language: Kannada
  • Category: Makkala Pustakagalu

  • 2017-09-28 01:00:53.0

    Prasanna kP


  • 2016-03-08 18:37:17.0

    kavita


    isopana lokaneeti kategalu

  • 2016-02-23 21:50:13.0

    Manju Manju Tiles


  • 2015-10-17 15:31:06.0

    vishnu


    best

    idu chennagide

  • 2015-10-09 21:29:53.0

    Ajay Girish Kumar


    hi friends

  • 2015-10-08 15:11:20.0

    Arun Shettar


    Good stories

  • 2015-10-07 20:50:54.0

    sateesha Dv


    Haleya kate ella got

    Old story Ella gottiruva kategalu





Top

If you want to read ebooks please download our app in your favorite mobile