• Download Dailyhunt App

Sign UP / Sign In 

Category


Jeevanmukhi ( ಜೀವನ್ಮುಖಿ )

Author: ಡಾ. ಶಾಂತಲಕ್ಷ್ಮಿ

Kannada

120

  • My Rating


  • Review Title


  • Review CommentTo read this book you need to Download the Dailyhunt App on your phone. Available in Android, Windows & Iphone

ಡಾ. ಶಾಂತಲಕ್ಷ್ಮಿ ಅವರು ಲೀಲಾಜಾಲವಾಗಿ ಭಾಷೆಯನ್ನು ಶ್ರುತಿ ಕೆಡದ ಲಯದಲ್ಲಿ ರೂಪಿಸುತ್ತಾ ಕವಿಯಾಗಿದ್ದಾರೆ. ತಮ್ಮ ಸುತ್ತಲ ಜಗತ್ತನ್ನು ಹಚ್ಚಿಕೊಂಡು ಪರಿಭಾವಿಸುತ್ತಾ ಆ ಜಗತ್ತಿನ ಬಗ್ಗೆ ತಮಗೆ ತೀವ್ರವಾಗಿ ಅನ್ನಿಸಿದ್ದನ್ನು ಅಲಂಕರಿಸದ ಭಾಷೆಯ ಮೂಲಕ ಬಯಲಲ್ಲಿ ಗಾಳಿಗೆ ಆರಿಹಾಕುವ ವಸ್ತ್ರದ ಹಾಗೆ ಹರವುತ್ತಾ ಹೋಗುತ್ತಾರೆ. ಕರಾವಳಿಯ ತೀರದಲ್ಲಿ, ಮಲೆನಾಡ ಆ ದಿನಗಳು, ಅಜ್ಜಿ, ಅಮ್ಮ, ಚಂದಿರ, ಅಸ್ತಿತ್ವ, ಜೀವನ್ಮುಖಿ ಇವು ನನ್ನ ಮನಸ್ಸನ್ನು ಚದುರದಂತೆ ಒಮ್ಮುಖಿಗೊಳಿಸಿದ ರಚನೆಗಳು. ನಾನು ಶಾಂತಲಕ್ಷ್ಮಿಯವರಿಂದ ಬಯಸುವುದು ಈಮಾದರಿಯ ಹೊಟ್ಟೆಯಲ್ಲಿ ಕಾಲು ಒದೆಯುವ ಜೀವ ನಿರ್ಝರಿಗಳನ್ನು. ಅಂಥ ನಿರ್ಮಾಣಕ್ಕೆ ಅವರ ಸೂಕ್ಷ್ಮವಾದಸ್ಪಂದನಶೀಲ ವ್ಯಕ್ತಿತ್ವ ಈಗ ಖಂಡಿತ ಸಿದ್ಧವಾಗಿದೆ.

  • Release Date:
  • Book Size: 1 MB
  • Language: Kannada
  • Category: Kaavya

    Be the first to rate
Top

If you want to read ebooks please download our app in your favorite mobile