• Download Dailyhunt App

Sign UP / Sign In



 

Category

Home > Kannada > Kalayanadi Jeeva

Kalayanadi Jeeva ( ಕಾಲಯಾನದಿ ಜೀವ )

Author: ಆರ್. ವಿಜಯರಾಘವನ್

Kannada

120

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಮೂಢ ಸಂಪ್ರದಾಯಗಳ ವಿರುದ್ಧ ಮನೆಯಿಂದಲೇ ಪ್ರಾರಂಭವಾಗುವ ಕುವೆಂಪು ಅವರ ಪ್ರತಿಭಟನೆ ತಾಯಿಯ ತಿಥಿಯ ಸಂದರ್ಭದಲ್ಲಿ ಜರುಗುತ್ತಿದ್ದ ಅರ್ಥಹೀನ ಹೇಯ ಕಂದಾಚಾರಗಳಿಗೆ ಮಣಿಯದೆ ಬುಸುಗುಟ್ಟುವುದರಲ್ಲಿ ಪ್ರಕಟವಾಗುತ್ತದೆ. ಎಡೆಯಲ್ಲಿಟ್ಟಿದ್ದ ಹೆಂಡ ಮಾಂಸಗಳನ್ನೆಲ್ಲಾ ತೆಗೆದು ಮಣೆಯ ಮೇಲೆ ಭಗವದ್ಗೀತೆಯ ಪುಸ್ತಕ ಮತ್ತು ವಿವೇಕಾನಂದರ ಫೋಟೋ ಇಟ್ಟರೆ ಮಾತ್ರ ತಾಯಿಗೆ ಶಾಂತಿ ಕೋರಿ ಧೂಪ ಹಾಕುವುದಾಗಿ ಹಿರಿಯರಿಗೆ ತಿಳಿಸುತ್ತಾರೆ. ತಾಯಿ ಪ್ರೇತವಾಗಿ ತಿಥಿಯ ದಿನ ಬರುತ್ತಾರೆಂಬ ನಂಬಿಕೆಯನ್ನು ತಿರಸ್ಕರಿಸುತ್ತಾರೆ. ಒಕ್ಕಲಿಗ ಸಮಾಜದಲ್ಲಿ ಬೇರುಬಿಟ್ಟುಕೊಂಡಿದ್ದ ಮೂಢಸಂಪ್ರದಾಯಗಳನ್ನು, ಗೌಡರ ಅಜ್ಞಾನವನ್ನು, ಆ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಶೂದ್ರರನ್ನು ಸುಲಿಗೆ ಮಾಡುತ್ತಿದ್ದ ಜೋಯಿಸರ ವಂಚನೆ, ಕುಯುಕ್ತಿಗಳನ್ನು ಬಯಲುಮಾಡುತ್ತಾರೆ.

  • Release Date:
  • Book Size: 895 KB
  • Language: Kannada
  • Category: Kaavya

    Be the first to rate




Top

If you want to read ebooks please download our app in your favorite mobile