• Download Dailyhunt App

Sign UP / Sign In



 

Category

Home > Kannada > Kannada Kaavya Parampareya Parichaya - Kumaara Vaalmiki

Kannada Kaavya Parampareya Parichaya - Kumaara Vaalmiki ( ಕನ್ನಡ ಕಾವ್ಯ ಪರಂಪರೆಯ ಪರಿಚಯ - ಕುಮಾರ ವಾಲ್ಮೀಕಿ )

Author: ಸಿ ಎನ್ ಕೃಷ್ಣಮೂರ್ತಿ

Kannada

15 ( 27% off)
11

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ತೊರವೆ ರಾಮಾಯಣಾವನ್ನು ರಚಿಸಿರುವ ಕುಮಾರ ವಾಲ್ಮೀಕಿ ತನ್ನ ಕಾವ್ಯದ ರಚನಾಸಾಮರ್ಥ್ಯ ಪತಿಭೆಗಳನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಭಾಗವತ ಕೆವಿಯಾದ ಈತ ಶ್ರೀರಾಮನ ಮಹಿಮೆಯನ್ನು ಅಪಾರವಾಗಿ ವರ್ಣಿಸಿದ್ದಾನೆ. ರಘುರಾಮನ ಹೆಸರು ಮೂರು ಲೋಕಗಳನ್ನು ಪಾವನಗೊಳಿಸುತ್ತದೆ ಎಂದು ಶ್ರೀರಾಮನ ಮಹಿಮೆಯನ್ನು ಸಾರಿದ್ದಾನೆ. ಪ್ರಾರಂಭದ ಪದ್ಯಗಳಲ್ಲಿ ತನ್ನ ಇಷ್ಟದೈವವಾದ ನರಸಿಂಹಸ್ವಾಮಿಯನ್ನು ಪ್ರಾರ್ಥಿಸಿದ್ದಾನೆ. ತೊರವೆಯ ಒಡೆಯ ನರಸಿಂಹಸ್ವಾಮಿಯು ಜಗತ್ತನ್ನು ಸಲಹಲಿ ಎಂದು ಬೇಡಿದ್ದಾನೆ.

  • Release Date:
  • Book Size: 838 KB
  • Language: Kannada
  • Category: Dharma Mattu Aadhyaatmikate

    Be the first to rate




Top

If you want to read ebooks please download our app in your favorite mobile