• Download Dailyhunt App

Sign UP / Sign In



 

Category

Home > Kannada > Kannada Kaavya Parampareya Parichaya - Kumaaravyaasa

Kannada Kaavya Parampareya Parichaya - Kumaaravyaasa ( ಕನ್ನಡ ಕಾವ್ಯ ಪರಂಪರೆಯ ಪರಿಚಯ - ಕುಮಾರವ್ಯಾಸ )

Author: ಸಿ ಎನ್ ಕೃಷ್ಣಮೂರ್ತಿ

Kannada

20 ( 30% off)
14

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ರಾಮಾಯಣ ಮಹಾಭಾರತಗಳು ಭರತವರ್ಷದ ಪ್ರಾಚೀನವಾದ ಶಾಶ್ವತ ಸಂಪತ್ತು. ವಿಶ್ವದಲ್ಲಿ ಅನೇಕ ಸಂಪತ್ತುಗಳು ನಿರ್ನಾಮವಾಗಿ ಹೋದರೂ ಭರತಖಂಡದ ನಾಗರಿಕತೆ ಸಂಸ್ಕೃ ತಿಗಳು ಉಳಿದುಕೊಂಡು ಬಂದಿರುವುದು ರಾಮಾಯಣ ಮಹಾಭಾರತ, ವೇದೋಪನಿಷತ್ತು ಇವುಗಳ ಅಮೃತ ಸೇಚನದಿಂದಲೆ ಎಂದು ಹೇಳಬಹುದಾಗಿದೆ.ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವುಳ್ಳ ಕನ್ನಡ ಸಾಹಿತ್ಯದಲ್ಲಿ ಕುಮಾರವ್ಯಾಸನ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ವೇದವ್ಯಾರು ಸಂಸ್ಕೃ ತ್ತೈದಲ್ಲಿ ಬರೆದ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿ ಅಜರಾಮರ ಕೀರ್ತಿಗೆ ಭಾಜನನಾಗಿದ್ದಾರೆ.

  • Release Date:
  • Book Size: 849 KB
  • Language: Kannada
  • Category: Dharma Mattu Aadhyaatmikate

    Be the first to rate




Top

If you want to read ebooks please download our app in your favorite mobile