• Download Dailyhunt App

Sign UP / Sign In



 

Category


Kenil Vart ( ಕೆನಿಲ್ ವರ್ತ್ )

Author: ಎಚ್. ಎಲ್. ನಾಗೇಗೌಡ

Kannada

70

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಸ್ಕಾಟ್ ಬರೆದಿರುವ ಅನೇಕ ಸುಂದರವಾದ ಕಾದಂಬರಿಗಳಲ್ಲಿ ' ಕೆನಿಲ್‌ವರ್ತ್' ಕಾದಂಬರಿ ಒಂದು ಕೃತಿ ರತ್ನ.' ಕಾದಂಬರಿಯ ಕಥೆ ದುರಂತದಲ್ಲಿ ಮುಗಿಯುವುದು ಇದರ ಸೊಗಸನ್ನು ಇನ್ಮುಡಿಸಿದೆ. ಈ ಕೃತಿಯ ಸ್ಥೂಲವಾದ ಪರಿಚಯವನ್ನಿಲ್ಲಿ ಮಾಡಿಕೊಡುವುದಕ್ಕಿಂತ ಮುಂಚೆ ಕಾದಂಬರಿಯ ಹಾಗೂ ದುರಂತಕೃತಿಯ ಸಾಮಾನ್ಯಲಕ್ಷಣಗಳನ್ನು ಕುರಿತು ಕೆಲವು ಮೊತುಗಳನ್ನಾಡಿದರೆ ಅದು ಅಪ್ರಕೃತನೆನಿಸಲಾರದು. ಮೊದಲನೆ ಯದಾಗಿ ಕಾದಂಬಂ ಮಾನವರೆ ಬಾಳಿನಲ್ಲಿ ನೆಡೆದ ಘಟನೆಗಳನ್ನೂ ಕಾರ್ಯ ಗಳನ್ನೂ ಕುರಿತು ಪ್ರಸ್ತಾಪಮಾಡುತ್ತದೆ. ಕಾದಂಬರಿ ' ಕರತಳರಂಗಭೂಮಿ.' ಆದರೆ ನಾಟಕಕ್ಕೂ ಕಾದಂಬರಿಗೂ ಒಂದು ವ್ಯತ್ಯಾಸ. ನ್ಗಾಟಕ ದಲ್ಲಿ ಅಲೌಕಿಕ ಅಮಾನುಷ್ಯವ್ಯಕ್ತಿಗಳೂ ಅಲೌಕಿಕವಾದ ಸನ್ನಿವೇಶಗಳೂ ಬರಬಹುದು. ಎಂದರೆ ದೇವದಾನವರು ನಾಟಕದಲ್ಲಿ ಪಾತ್ರವಹಿಸಬಹುದು. ಆದರೆ ಕಾದಂಬರಿಯ ಪ್ರಪ೦ಚ ಸಂಪೂರ್ಣವಾಗಿ ಮಾನವಪ್ರಪಂಚ. ಮಾನವರ. ಮಾಟ, ಆಟ, ಹೂಟಗಳೇ ಕಾದಂಬರಿಯ ವಸ್ತು. ಎರಡನೆಯ ದಾಗಿ ಮೇಲೆ ಹೇಳಿದ ಘಟನೆಗಳಲ್ಲಿ ಭಾಗವಹಿಸಿ ಅನುಭವ ಪಡೆಯತಕ್ಕ, ವರೇ ಕಾದಂಬರಿಯ ಪಾತ್ರಗಳು. ಮೂರನೆಯದಾಗಿ ನಾಟಕದಂತೆ ಇಲ್ಲಿ ಯೂ ಸಂಭಾಷಣೆಯೇ ಕಾದಂಬರಿಯ ಜೀವಾಳ. ಪಾತ್ರಗಳ ಗುಣ ವಿಮರ್ಶೆಗೆ ಈ ಸಂಭಾಷಣೆ ಅತ್ಯಂತ ಸಹಾಯಕವಾಗುತ್ತದೆ. ನಾಲ್ಕನೆಯ ದಾಗಿ ಕಾದಂಬರಿಯ ಕ್ರಿಯೆ ಮತ್ತು ಕಾಲಗಳ ಸ್ವರೂಪದಿಂದ, ಕ್ರಿಯೆ ನಡೆದ ಸ್ಥಳ ಮತ್ತು ಕಾಲಗಳ ಅನುಭವ ನಮ್ಮಲ್ಲುಂಟಾಗುತ್ತದೆ. ಐದನೆ ಯದಾಗಿ ಶೈಲಿಯನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.

  • Release Date:
  • Book Size: 2 MB
  • Language: Kannada
  • Category: Romaanchaka Kaadambarigalu

    Be the first to rate




Top

If you want to read ebooks please download our app in your favorite mobile