• Download Dailyhunt App

Sign UP / Sign In



 

Category

Home > Kannada > Koravanjiya Paduvana Yaatre

Koravanjiya Paduvana Yaatre ( ಕೊರವಂಜಿಯ ಪಡುವಣ ಯಾತ್ರೆ )

Author: ರಾ. ಶಿ.

Kannada

85

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಕೊರವಂಜಿಯ ಕೊಂಕು ನೋಟ ಈ ಬಾರಿ ಪಶ್ಚಿಮದ ಸಂಸ್ಕೃತಿಯ ಮೇಲೆ ಬಿದ್ದಿದೆ. ರಾ.ಶಿ.ಯವರು ಯುರೋಪ್ ದೇಶಗಳ ಯಾತ್ರೆ ಕೈಗೊಂಡದ್ದು ವೈದ್ಯರ ತಂಡವೊಂದರ ಜೊತೆ ಅದೊಂದು ಅಧ್ಯಯನ ಪ್ರವಾಸ. ಆದರೆ ಅವರಲ್ಲಿದ್ದ ಕೊರವಂಜಿ ಸುಮ್ಮನಿರಬೇಕಲ್ಲ, ಅವಳೂ ಸಹಾ ಆ ದೇಶಗಳ ನೋಟಗಳನ್ನು ನೋಡಿ, ತಿನಿಸುಗಳನ್ನು ಸವಿದು, ಅಲ್ಲಿನ ಜನಸಾಮಾನ್ಯರನ್ನು ಭೇಟಿಮಾಡಿ ಇಲ್ಲಿ ತನ್ನ ವರದಿಯನ್ನು ಓದುಗರಿಗೆ ಒಪ್ಪಿಸಿಬಿಟ್ಟಿದ್ದಾಳೆ ರಷ್ಯದ ನಟಾಷಾಳಿಂದ ಮೊದಲುಗೊಂಡು ಪ್ಯಾರಿನ್ಸಿನ ಲಿಡೋ ಬೆಡಗಿಯರ ತನಕ, ಸ್ಟಕ್ ಹೋಮ್‌ನ ವಿದ್ಯಮಾನದಿಂದ ಹಿಡಿದು ಕೊಪನ್‌ಹೇಗನ್ನಿನ ಬೆರಗುಗಳ ತನಕ, ಕೊರವಂಜಿಯ ಬ್ರಾಂಡೆಡ್ ಹಾಸ್ಯ ಇಲ್ಲಿ ಲಾಸ್ಯವಾಡಿದೆ.

  • Release Date:
  • Book Size: 507 KB
  • Language: Kannada
  • Category: Pravaasodyama, Prayaana Mattu Saahasa

    Be the first to rate




Top

If you want to read ebooks please download our app in your favorite mobile