• Download Dailyhunt App

Sign UP / Sign In



 

Category


Manobala ( ಮನೋಬಲ )

Author: ಡಾ|| ಸಿ. ಆರ್. ಚಂದ್ರಶೇಖರ್

Kannada

50

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಶಕ್ತಿ - ಸಾಮಥ್ರ್ಯಗಳೇ ನಮ್ಮ ಬಂಡವಾಳ. ಬದುಕಲು, ಹೋರಾಡಲು ವಿಜಯಿಗಳಾಗಲು, ಗುರಿಮುಟ್ಟಲು ಇವೇ ಮುಖ್ಯ. ಅದೃಷ್ಟ, ದೈವಕೃಪೆ, ಗುರು - ಬಾಬಾಗಳ ಆಶೀರ್ವಾದ, ಒಳ್ಳೆಯ ಶಕುನ ಇತ್ಯಾದಿಗಳು ಮತ್ತು ಜಾತಕ, ಸುಮುಹೂರ್ತ, ಒಳ್ಳೆಯ ಗ್ರಹಗತಿ ಮುಖ್ಯವಲ್ಲ. ದೈಹಿಕಶಕ್ತಿಯನ್ನು ಹೆಚ್ಚಿಸಲು ಪುಷ್ಟಿಕರವಾದ ಆಹಾರ, ನಿತ್ಯ ವ್ಯಾಯಾಮ, ಧಾರಾಳವಾಗಿ ಗಾಳಿ ಬೆಳಕಿರುವ ಪರಿಸರ. ಅನಾರೋಗ್ಯ ತರುವ ನಂಜು ವಸ್ತುಗಳು, ರೋಗಕಾರಕಗಳಿಲ್ಲದಿರುವ ವಾಸಸ್ಥಳ ಮುಖ್ಯ. ಮನೋಬಲವನ್ನು ಹೆಚ್ಚಿಸುವುದು ಹೇಗೆ ? ಉತ್ತಮ ಮಟ್ಟದ ಆಲೋಚನೆ - ಚಿಂತನೆ, ಒಳ್ಳೆಯ ಕಲಿಕೆ ಮತ್ತು ಕಲಿತದ್ದನ್ನು ನೆನಪಿನಲ್ಲಿಟ್ಟುಕೊಂಡು ಬಳಸುವುದು, ಜ್ಞಾನ -ವಿಜ್ಞಾನ ಮತ್ತು ಕೌಶಲಗಳ ವೃದ್ಧಿ, ಭಾವೋದ್ವೇಗಗಳಿಗೆ ಒಳಗಾಗದೇ, ಸಮಚಿತ್ತದಿಂದ ಇರುವುದು, ಕಷ್ಟನಷ್ಟ, ಸೋಲು, ನಿರಾಶೆಗಳುಂಟಾದಾಗ ನಮ್ಮೊಂದಿಗಿದ್ದು ನಮಗೆ ಆಸರೆ ಮಾರ್ಗದರ್ಶನ ಮಾಡುವ ಆತ್ಮೀಯರು, ಸಂಪನ್ಮೂಲಗಳ ಸದ್ಬಳಕೆ, ವಾಸ್ತವಿಕತೆಗೆ ಹೊಂದಿಕೊಳ್ಳುವ ಮನೋಭಾವ, ನಿಂತ ನೀರಾಗದೆ, ಸದಾ ಹರಿಯುತ್ತಾ ಉತ್ಸಾಹ ಉಲ್ಲಾಸಗಳನ್ನು ಹೆಚ್ಚಿಸಿಕೊಳ್ಳುವ ಮನಸ್ಸು, ನಿರಾಶಾವಾದವನ್ನು ಹಿಂತಳ್ಳಿ, ಆಶಾವಾದ -ಭರವಸೆಗಳೊಂದಿಗೆ ಮುನ್ನುಗ್ಗುವ ಹುಮ್ಮಸ್ಸು ಮನೋಬಲದ ಪ್ರತೀಕ.

  • Release Date:
  • Book Size: 1 MB
  • Language: Kannada
  • Category: PSYCHOLOGY

  • 2017-09-15 01:47:04.0

    Kavitha


  • 2017-08-11 17:54:27.0

    Hari


  • 2017-05-19 11:47:10.0

    bhargav


  • 2016-04-24 12:57:25.0

    Gururaj Das


  • 2016-04-09 15:03:29.0

    sharanu Guttedar


    Super & awesome

    Lovely

  • 2016-02-10 22:01:42.0

    devaraju


  • 2016-01-29 16:16:55.0

    Bindu S


  • 2015-11-23 19:33:16.0

    Bvkumar Bvkumar


  • 2015-11-22 00:58:16.0

    Divakar Kudur


    Very good

  • 2015-11-17 12:10:02.0

    Sachin


    I loved it

  • 2015-11-09 07:51:46.0

    Prathap


  • 2015-10-30 14:48:27.0

    Prasad


    Good book.

    Do not think that all psychologist are aethists, only some of them are.

  • 2015-10-29 21:40:30.0

    Santosh Mane


  • 2015-10-22 18:38:04.0

    ganga naik


  • 2015-10-16 19:57:35.0

    Shantakumar Harasoor


    Downlode aagata illa

  • 2015-10-02 16:37:12.0

    prashant


    manobal

  • 2015-09-26 17:51:59.0

    ambarish gowda


    Ambarishs/okadhirapa

    Jathavarahosahalli village jathavara post Nandi hobli chickkaballapur taluk and district karnataka 562101

  • 2015-09-25 14:38:49.0

    Muttu Badagandi






Top

If you want to read ebooks please download our app in your favorite mobile