• Download Dailyhunt App

Sign UP / Sign In



 

Category

Home > Kannada > Nidaram Sharanam Gachhami

Nidaram Sharanam Gachhami ( ನಿದ್ರಂ ಶರಣಂ ಗಚ್ಚಾಮಿ )

Author: ಆರ್. ಸದಾನಂದ

Kannada

80

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

'ಹಾಸ್ಯ' ನವರಸಗಳಲ್ಲಿ ಅತ್ಯಂತ ಪ್ರಮುಖವಾದುದು. ಕಾರಣ ? ನಗೆಗಿಂತ ಮಿಗಿಲಾದ ಮದ್ದಿಲ್ಲ' ಆದರೇನಂತೆ? ವಿನಾಕಾರಣ ಜನರು ನಗಲಾದೀತೆ? ಸಾಹಿತ್ಯ ಪ್ರಿಯರಿಗೆ ಕಚಗುಳಿಯಿಟ್ಟು ಅವರ ಮೊಗದಲ್ಲಿ ಹಾಗೂ ಮನದಲ್ಲಿ ನಗು ಮೂಡಿಸುವುದಕ್ಕಾಗಿ ಮತ್ತು ಅವರ ಆರೋಗ್ಯ ವೃದ್ಧಿಸುವುದಕ್ಕಾಗಿ ಹಾಸ್ಯ ಸಾಹಿತ್ಯದ ಅಗತ್ಯವಿದೆ.ಟಿ.ಪಿ.ಕೈಲಾಸಂ, ಬೀಚಿಯವರಿಂದ ಹಿಡಿದು ಎಂ.ಎಸ್ ನರಸಿಂಹಮೂರ್ತಿ ಯವರಂತಹ ಸಮಕಾಲೀನ ಲೇಖಕರಿಂದ ರಚಿತವಾದ ಹಾಸ್ಯ ಸಾಹಿತ್ಯದಿಂದ ಸಮೃದ್ದವಾಗಿರುವ ಕನ್ನಡ ಸಾಹಿತ್ಯಕ್ಕೆ ಈ ಹಾಸ್ಯ ಬರಹಗಳ ಸಂಕಲನ ನನ್ನದೊಂದು ಕಿರು ಕಾಣಿಕೆ ಹಾಗೂ ಚೊಚ್ಚಲ ಕಾಣಿಕೆ ಕೂಡ !ಈ ಸಂಕಲನದಲ್ಲಿ "ನಿದ್ದೆ ಎನ್ನುವ ಒಂದೇ ವಿಷಯದ ಮೇಲೆ ಹತ್ತು ರಸವತ್ತಾದ ಬರಹಗಳಿರುವುದು ಒಂದು ವಿಶೇಷ. ಕೆಲವು ಹಾಸ್ಯ ಬರಹಗಳಲ್ಲಿ ಹನಿಗವನಗಳನ್ನೂ. ವಚನಗಳನ್ನೂ ಬಳಸಿರುವುದು ಮತ್ತೊಂದು ವಿಶೇಷ.

  • Release Date:
  • Book Size: 2 MB
  • Language: Kannada
  • Category: Nagehonalu (Comedy)

  • 2017-07-19 23:59:07.0

    ಗೌಡು ಅನಾಮಿಕ






Top

If you want to read ebooks please download our app in your favorite mobile