• Download Dailyhunt App

Sign UP / Sign In



 

Category

Home > Kannada > Prathama Chikitse

Prathama Chikitse ( ಪ್ರಥಮ ಚಿಕಿತ್ಸೆ )

Author: ಡಾ|| ಎಂ. ಸತ್ಯನಾರಾಯಣ

Kannada

30

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಮನುಷ್ಯ ಇತ್ತೀಚೆಗೆ ವಿಜ್ಞಾನ ತಂತ್ರಜ್ಞಾನವನ್ನು ತನ್ನ ಸುಖಕ್ಕೆ ಬಳಸಿ ಕೊಳ್ಳುವುದು ಹೆಚ್ಚಾಗುತ್ತಿರುವಂತೆಯೇ ಅವನ ಬದುಕು, ಅವನಿಗೆ ಅರಿವಿಲ್ಲ ದಂತೆಯೇ, ಅವನ ಸಂಕಟಗಳ ನಡುವೆ. ಸಿಲುಕಿಕೊಂಡಿದೆ. ಮನುಷ್ಯನ ಮನಸ್ಸು, ಅವನ ಸುತ್ತಮುತ್ತಲಿರುವ ಜಲ, ಬೆಂಕಿ. ಗಾಳಿ, ವಿಷಪೂರಿತ ಪ್ರಾಣಿಗಳು, ಪ್ರಯಾಣ ಸುಖಕ್ಕೆಂದು ಉಪಯೋಗಿಸುತ್ತಿರುವ ಯಂತ್ರಗಳು ಅವನ ಅರಿವಿಲ್ಲದಂತೆಯೇ ಪ್ರಾಣಾಪಾಯವನ್ನು ಒಡ್ಡಬಹುದು. ಅಪಘಾತಗಳು ಯಾರನ್ನೂ ಹೇಳಿ-ಕೇಳಿ ಆಗುವುದಿಲ್ಲವಾದ್ದರಿಂದ, ಮಾನವರ ಅಮೂಲ್ಯ ಜೇವಗಳನ್ನು ತಕ್ಷಣವೇ ಉಳಿಸಲು ಬೇಕಾಗುವಷ್ಟು ಪ್ರಾಥಮಿಕ ಜ್ಞಾನ ನಮ್ಮಲ್ಲಿ ಬಹಳ ಜನರಿಗೆ ಇಲ್ಲ. ಓದಲು ಬರೆಯಲು ಬರುವವರು ಪ್ರಥಮ ಚಿಕಿತ್ಸೆಯ ಮೂಲಜ್ಞಾನವನ್ನು ಪಡೆದು. ಓದು ಬಾರದವರಿಗೆ ತಿಳಿಸಿದರೂ ಸಾಕು. ಈ ಜ್ಞಾನ ಪ್ರಸಾರದ ಮೂಲಕ ಓರ್ವ ನಿರಕ್ಷರ ಕುಕ್ಷಿಯೂ ಅಪಘಾತಗಳಾದಾಗ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಅರಿತುಕೊಂಡು, ಅಪಘಾತಕ್ಕೆ ಈಡಾದವರನ್ನು ಆಸ್ಪತ್ರೆಗೆ ಕಳಿಸುವ ತನಕ, ಜೀವ ಕಾಪಾಡಬಹುದು.

  • Release Date:
  • Book Size: 2 MB
  • Language: Kannada
  • Category: Aarogya, Manassu Mattu Shareera

  • 2016-03-16 16:55:08.0

    vasudev


  • 2016-03-09 00:39:16.0

    Pratheek Anepli


  • 2016-01-17 22:04:03.0

    Amuttu


  • 2015-09-05 12:49:17.0

    Tiger Theertha






Top

If you want to read ebooks please download our app in your favorite mobile