• Download Dailyhunt App

Sign UP / Sign In



 

Category

Home > Kannada > Raajakumaariya Svayamvara, Tolagala Naduve Mattu Itara Kathegalu

Raajakumaariya Svayamvara, Tolagala Naduve Mattu Itara Kathegalu ( ರಾಜಕುಮಾರಿಯ ಸ್ವಯಂವರ, ತೋಳಗಳ ನಡುವೆ ಮತ್ತು ಇತರ ಕಥೆಗಳು )

Author: ನುಗ್ಗೆಹಳ್ಳಿ ಪಂಕಜ

Kannada

50

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಬಹಳ ಬಹಳ ವರ್ಷಗಳ ಹಿಂದೆ ನಡೆದ ಘಟನೆ; ಆಗ ಮಾಸ್ಕೋ ಪಟ್ಟಣ ರಷ್ಯಾದೇಶದ ರಾಜಧಾನಿಯಾಗಿರಲಿಲ್ಲ. ಮಾಸ್ಕೋ ಎಂಬ ಊರೇ ಹುಟ್ಟಿರಲಿಲ್ಲ. ಇನ್ನು ಅಲ್ಲಿಯ ಮುಖ್ಯ ಕಟ್ಟಡವಾದ ಕ್ರೆಮಲಿನ್ ಎಲ್ಲಿ ಬಂತು ? ಕ್ರೆಮಲಿನ್ ಇರುವ ಜಾಗದಲ್ಲಿ ಒಂದು ದೊಡ್ಡ ಕೋಟೆಯಿತ್ತು. ಅದರಲ್ಲಿ, ಒಂದು ದೊಡ್ಡ ಅರಮನೆ, ಸುತ್ತಲೂ ದೊಡ್ಡ ಕಾಡು ಎಲ್ಲೂ ಬೆಳಕಿಲ್ಲ, ರಸ್ತೆಗಳಿಲ್ಲ, ಮನೆಗಳಿಲ್ಲ- ಜನಗಲಿಲ್ಲ ಆ ಕೋಟೆ ಅರಮನೆಯಲ್ಲಿ ಒಬ್ಬ ರಾಜಕುಮಾರ ತನ್ನ ಸಖಿಯರ ಜೊತೆ ವಾಸಿಸುತ್ತಿದ್ದಳು. ಅವಳು ಅತ್ಯಂತ ಸುಂದರಿ; ಚಂದ್ರನಿಗಿಂತಲೂ ಸುಂದರವಾಗಿತ್ತು ಅವಳ ಮುಖ ಕೋಗಿಲೆಗಿಂತಲೂ ಮಧುರವಾಗಿತ್ತು ಅವಳ ಧ್ವನಿ ಏನೆಂದರೆ, ಅವಳ ಅಗಲವಾದ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಅದ್ಭುತ ಶಕ್ತಿಯಿತ್ತು !. ಸಿಟ್ಟಿನಿಂದ ಯಾರನ್ನಾದರೂ ದೃಷ್ಟಿಸಿದರೆ ಸರಿ, ಆ ಕ್ಷಣವೇ ಅವರು ಕಲ್ಲಾಗಿ ನಿಂತು ಬಿಡುತ್ತಿದ್ದರು. ಎಲ್ಲೆಂದರಲ್ಲಿ-ಹೇಗಿದ್ದರೆ ಹಾಗೇ ರಾಜಕುಮಾರಿಯ ಸ್ವಯಂವರ ಮತ್ತು ತೋಳಗಳ ನಡುವೆ ಮತ್ತು ಇತರ ಕಥೆಗಳು ಎಂಬ ಸಂಗ್ರಹ ಸುಮಾರು 6-7 ವರ್ಷಗಳ ಮಕ್ಕಳಿಂದ ಹಿಡಿದು 12 ವರ್ಷದ ಮಕ್ಕಳು ಆಸಕ್ತಿಯಿಂದ ಓದಬಹುದಾಗಿದೆ.

  • Release Date:
  • Book Size: 2 MB
  • Language: Kannada
  • Category: Makkala Pustakagalu

  • 2018-04-09 12:14:56.0

    Mala Ka






Top

If you want to read ebooks please download our app in your favorite mobile