• Download Dailyhunt App

Sign UP / Sign In



 

Category

Home > Kannada > Sathya Ahimse

Sathya Ahimse ( ಸತ್ಯ ಅಹಿಂಸೆ )

Author: ಎಂ. ಕೆ. ಗಾಂಧಿ

Kannada

200

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಸತ್ಯವನ್ನು ಕುರಿತು ಗಂಟೆಗಟ್ಟಲೆ ಗಂಟಲು ಹರಿದುಕೊಳ್ಳುವವರಿಗೆ, ಹರಟೆ ಹೊಡೆಯುವವರಿಗೆ ನಿಜವಾಗಿಯೂ ಸತ್ಯದ ನೆಲೆಯೇ ತಿಳಿದಿಲ್ಲವೇನೋ ಎಂಬ ಅನುಮಾನ "ಸತ್ಯ' ಕಿರುಕೃತಿಯನ್ನು "ಓದಿದಾಗ ಬರುತ್ತದೆ. 'ಸತ್' ನಿಂದ 'ಸತ್ಯ' ಹುಟ್ಟಿದೆ. ಸತ್ಯವೆಂದರೆ ಇರುವಿಕೆ ಅಥವಾ ಇರುವಂಥದ್ದು. ಸತ್ಯದ ವ್ಯಾಪಕಾರ್ಥವನ್ನು ತಿಳಿಯಬೇಕಾದರೆ ಮನಸ್ಸಿನಲ್ಲೂ ಮಾತಿನಲ್ಲೂ ಕೃತಿಯಲ್ಲೂ ಸತ್ಯವಿರಬೇಕಾಗುತ್ತದೆ. 'ಸತ್ಯವೊಂದೇ ನಮ್ಮ ಇರುವಿಕೆಗೆ ಸಮರ್ಥನೆಯಾಗಿದ್ದು, ಸತ್ಯವೇ ನಮ್ಮ ಬಾಳಿನ ಉಸಿರಾಗಬೇಕಿದ್ದು, ಸತ್ಯವನ್ನು ಬಿಟ್ಟರೆ ಜೀವನದಲ್ಲಿ, ಯಾವ ಸದಾಚಾರದ ನೀತಿ ನಿಯಮಗಳನ್ನು ಪಾಲಿಸುವುದೂ ಅಸಾಧ್ಯವಾಗುತ್ತದೆ' ಎನ್ನುವುದೇ ಸತ್ಯದ ಮಹತ್ವ ಎಂಥದೆಂಬುದನ್ನು ಶ್ರುತಪಡಿಸುತ್ತದೆ.

  • Release Date:
  • Book Size: 1 MB
  • Language: Kannada
  • Category: Indian Writing

  • 2017-09-09 12:18:46.0

    Chowdayya Chowdayya






Top

If you want to read ebooks please download our app in your favorite mobile