• Download Dailyhunt App

Sign UP / Sign In



 

Category

Home > Kannada > Sharanaru Kanda Basavanna

Sharanaru Kanda Basavanna ( ಶರಣರು ಕಂಡ ಬಸವಣ್ಣ )

Author: ಹೆಚ್. ಡಿ. ಚಂದನಗೌಡರು

Kannada

350

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಶರಣರು ಕಂಡ ಬಸವಣ್ಣ ಎಂಬುದು ಒಂದು ಸಂಕಲನ ಗ್ರಂಥ. ಬೇರೆಬೇರೆ ಶರಣರು ಹಾಗೂ ಶರಣೆಯರ ಬಸವಣ್ಣನವರನ್ನು ಬೇರೆಬೇರೆ ದೃಷ್ಟಿಕೋನಗಳಿಂದ ಕಂಡು ಅವರ ವ್ಯಕ್ತಿತ್ವದ ಪ್ರಭಾವದಿಂದ ತಮಗುಂಟಾದ ಅನಿಸಿಕೆ-ಎಣಿಸಿಕೆಗಳನ್ನು ಅನುರೂಸವಾದ ಭಾಷೆಯಲ್ಲಿ ಬೆಡಗು ಬಿನ್ನಾಣ ಗಳಿಂದ ಬಣ್ಣಿಸಿದ್ದಾರೆ. ಈ ಸಂಕಲನ ಕಾರ್ಯವನ್ನು ಕೈಕೊಡು ಇದನ್ನು ಯಶಸ್ವಿಯಾಗಿ ಪೂರೈಸಿದವರೆಂದರೆ ಹ. ದೇ. ಚಂದನಗೌಡರು. ಶ್ರೀ ಚಂದನ ಗೌಡರು ವಯೋವೃದ್ಧರು ಹಾಗು ಜ್ಞಾನವೃದ್ದರು. ಅವರ ಜ್ಞಾ ನ ಹೊರಗಿನ ಹಲವಾರು ಹೊತ್ತಿಗೆಗಳನ್ನು ಓದಿ ಎರವಲ ತಂದ ಜ್ಞಾನವಲ್ಲ ತಮ್ಮಚಿತ್ತದ ಹೊತ್ತಿಗೆಯನ್ನೇ ತೆರದು ಹೊತ್ತಿಸಿದ ಜ್ಞಾನ ಅವರದು. ಈ ಜ್ಞಾನದ ಬೆಳಕಿನಲ್ಲಿ ಆವರು ಬಸವಣ್ಣನವರ ವ್ಯಕ್ತಿತ್ವವನ್ನು ಕಂಡರು; ತಾವು ಕಂಡ ಅನುಭವವನ್ನು ಸಾದರಪಡಿಸುವದಕ್ಕಾಗಿ ಸಮಕಾಲೀನ ಶರಣರ ಹಾಗು. ಶರಣೆಯರ ವಚನಗಳನ್ನು ಕಳೆಹಾಕಿದರು. ಇದರ ಫಲಶೃತಿಯೇ ಈ ಸಂಕಲನ ಗ್ರಂಥ. ಈ ಜ್ಞಾ ನವು ಚಂದನಗೌಡರಿಗೆ ಎಂತು ಲಭಿಸಿತು ? ಶಿವಯೋಗ ಸಾಧನೆಯಿಂದ. ಕೆಲವು ವರ್ಷಗಳಿಂದ ಅವರ ಶಿವಯೋಗ ಸಾಧನೆಯಲ್ಲಿ ತೊಡಗಿದುದೂ ಅದರಿಂದ ತಮಗಾದ ಅನುಭವಗಳನ್ನು ನನಗೆ ನಿವೇದಿಸಿದುದೂ ಉಂಟು. ಅವರ ಅನುಭವಗಳನ್ನು ಕೇಳಿ ಹರ್ಷಚಿತ್ತನಾಗಿ ಅಜ್ಜಾ ನೀವು ಇನ್ನೂ ಶಿವಯೋಗ ಸಾಧನೆಯಲ್ಲಿ ಆಳವಾಗಿ ಮಳುಗಿರಿ ಎಂದು ಅವರನ್ನು ಹುರಿದುಂಬಿಸುತ್ತಿದ್ದೆನು. ಅವರು ಬರದ ಸುದೀರ್ಘನಾದ ಪ್ರಸ್ತಾವನೆಯಲ್ಲಿ ಕೆಲವು ಮೌಲಿಕ ವಿಚಾರಗಳನ್ನು ಹೇಳದ್ದಾರೆ. ಅವುಗಳ ಬಗೆಗೆ ಇನ್ನೂ ಸಾಕಷ್ಟು. ಸಂಶೋಧನೆಯಾಗಬೇಕು. ಶ್ರೀ ಚಂದನಗೌಡರ ಸಂಶೋಧನ ' ಪ್ರಿಯತೆ, ವಿಮರ್ಶನ ದೃಷ್ಟಿ, ನಿಷ್ಪಕ್ಷಪಾತ ಬುದ್ಧಿ ಇವೆಲ್ಲವು ಮೆಚ್ಚುವಂಥವುಹಳಾಗಿವೆ.

  • Release Date:
  • Book Size: 4 MB
  • Language: Kannada
  • Category: Indian Writing

  • 2018-06-29 17:17:49.0

    Vijay Vijay


  • 2018-05-19 17:50:59.0

    Shivanand Kakhandaki


    Good

    Good

  • 2017-10-09 13:04:58.0

    Revanu Patil


    Super

    Super

  • 2017-05-11 09:36:20.0

    Basavaraj Shabadi


    Supr





Top

If you want to read ebooks please download our app in your favorite mobile