• Download Dailyhunt App

Sign UP / Sign In



 

Category

Home > Kannada > Udakadolagan Benki

Udakadolagan Benki ( ಉದಕದೊಳಗಣ ಬೆಂಕಿ )

Author: ಮಹಾಂತಪ್ಪ ನಂದೂರ

Kannada

35

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

"ಉದಕದೊಳಗಿನ ಬೆಂಕಿ" ಮಹಾಂತಪ್ಪ ಅವರ ಮೊದಲ ಕೃತಿ ಎಂದರೆ ನಂಬುವುದು ಕಷ್ಟ. ಇಲ್ಲಿಯ ಕಾವ್ಯದಲ್ಲಿ ಅಭಿವ್ಯಕ್ತಗೊಂಡ ಭಾವದ್ರವ್ಯ ಮತ್ತು ಚಿಂತನ ಮೊತ್ತಗಳ ವಿಸ್ತೀರ್ಣತೆಯೇ ಅಂತಹದು. ಇಲ್ಲಿ ಪುತ್ತಿದೇಳುವ ಪ್ರಶ್ನಿಸುವ ಗುಣ. ಬಂದೇಳುವ ಪ್ರವೃತ್ತಿ, ಉರಿದೇಳುವ ಉದ್ವಿಗ್ನತೆಗಳೋಟ್ಟೋಟ್ಟಿಗೇ ಪ್ರಕಟವಾಗುವ ಅಂತಃಕರಣದ ಆರ್ದ್ರತೆ, ಆತ್ಮೀಯತೆಯ ಆಪ್ತತೆ, ಪ್ರೀತಿಯ ಸುಖೋಷ್ಣಗಳ ವ್ಯಪ್ತಿಗಳು ಮತ್ತು ಕಾವ್ಯವಾಗಿ ಅವು ಅರಳಿಕೊಂಡ ಬಗೆಗಳು ಗಮನಾರ್ಹ.

  • Release Date:
  • Book Size: 1 MB
  • Language: Kannada
  • Category: Kaavya

    Be the first to rate




Top

If you want to read ebooks please download our app in your favorite mobile