• Download Dailyhunt App

Sign UP / Sign In



 

Category


Yaana ( ಯಾಣ )

Author: ವಾಸುದೇವ ಶಾನಭಾಗ

Kannada

30

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ನಾವು ಕನ್ನಡಿಗರು, ನಮ್ಮ ಭಾಷೆ ಕನ್ನಡ, ನಾವು ಇರುವುದು ಕನ್ನಡನಾಡಿನಲ್ಲಿ. ಇದನ್ನು ಕರ್ನಾಟಕ ಎಂದು ಕರೆಯುತ್ತಾರೆ. ನಮ್ಮ ರಾಷ್ಟಕವಿ ಕುವೆಂಪು ಅವರು 'ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ' ಎಂದು ಕರೆದಿದ್ದಾರೆ. ನಾವು ನಮ್ಮ ದೇಶವನ್ನು ಗೌರವಿಸಬೇಕು, ನಮ್ಮ ಕರ್ನಾಟಕ ಮಾತೆಯನ್ನು ಪ್ರೀತಿಸಬೇಕು, ಕನ್ನಡವನ್ನು ಓದಬೇಕು. ಕನ್ನಡ ನಾಡನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು.ನಮ್ಮ ನಾಡಿನಲ್ಲಿ ರಾಜಮಹಾರಾಜರು ಆಗಿಹೋಗಿದ್ದಾರೆ. ಕದಂಬ, ರಾಷ್ಟಕೂಟ, ಚಾಲುಕ್ಯ, ವಿಜಯನಗರ, ಹೊಯ್ಸಳ ರಾಜಮನೆತನಗಳು ಆಗಿಹೋಗಿವೆ. ಹೆಸರಾಂತ ಕವಿ-ಕಲಾವಿದರು ಆಗಿಹೋಗಿದ್ದಾರೆ. ವೀರ ಸೇನಾನಿಗಳು, ವಾಸ್ತುಶಿಲ್ಪಿಗಳು, ಸಮಾಜ ಸೇವಕರು, ದೇಶಭಕ್ತರು, ರಾಜಕೀಯ ಮುತ್ಸದ್ಧಿಗಳು, ಧಾರ್ಮಿಕ ಪುರುಷರು, ವಿಜ್ಞಾನಿಗಳು ಈ ನಾಡನ್ನು ಕಟ್ಟಿದ್ದಾರೆ. ನಮ್ಮಲ್ಲಿ ಕಾವೇರಿ, ತುಂಗಭದ್ರಾ. ಕೃಷ್ಣ ಶರಾವತಿ, ಕಾಳಿ ಮೊದಲಾದ ನದಿಗಳು ಹರಿದು ಸಮೃದ್ಧವಾದ ಸಂಸ್ಕೃತಿ ನಿರ್ಮಾಣ ಮಾಡಿವೆ. ಮಾವು, ಪೇರಲ, ಬಾಳೆ, ತೆಂಗು, ಗೋಡಂಬಿ, ಅಡಿಕೆ, ಭತ್ತ, ಜೋಳ, ತರಕಾರಿ ಮೊದಲಾದವುಗಳನ್ನು ಬೆಳೆಯುತ್ತೇವೆ. ನಯನ ಮನೋಹರ ಸಮುದ್ರ ಜಲಪಾತ, ಪ್ರೇಕ್ಷಣೀಯ ಸ್ಥಳಗಳಿವೆ.

  • Release Date:
  • Book Size: 1 MB
  • Language: Kannada
  • Category: Pravaasodyama, Prayaana Mattu Saahasa

  • 2018-03-05 11:43:19.0

    jagadish melligeri


  • 2016-02-03 02:11:35.0

    Srinivas Manu


  • 2016-02-02 17:35:47.0

    Nagaraj R


  • 2016-01-15 22:24:05.0

    Ramu Ramu Arini Masidhi


  • 2015-11-03 21:48:15.0

    Umesha Umesha


    Good





Top

If you want to read ebooks please download our app in your favorite mobile